[Verse 1]
ರಾಯ ರಾಯ ರಾಯರ ರಾಘವೇಂದ್ರರ
ರಾಯ ರಾಯ ರಾಯರ ರಾಘವೇಂದ್ರರ
ಎಲ್ಲ ನೆನೆಯಿರೋ
ಎಲ್ಲ ಸ್ಮರಿಸಿರೋ
[Chorus]
ರಾಯ ರಾಯ ರಾಯರ ರಾಘವೇಂದ್ರರ
[Verse 2]
ಮಂತ್ರಾಲಯದಿ ಕುಳಿತವರು
ನಮ್ಮ ಕಷ್ಟವನ್ನೆಲ್ಲ ಅರಿತವರು
ನಮ್ಮನು ಕಾಪಾಡೋ ರಾಯರು
ಎಲ್ಲ ನೆನೆಯಿರೋ ಎಲ್ಲ ಸ್ಮರಿಸಿರೋ
[Chorus]
ರಾಯ ರಾಯ ರಾಯರ ರಾಘವೇಂದ್ರರ
ರಾಯ ರಾಯ ರಾಯರ ರಾಘವೇಂದ್ರರ
ಎಲ್ಲ ನೆನೆಯಿರೋ
ಎಲ್ಲ ಭಜಿಸಿರೋ
ರಾಯ ರಾಯ ರಾಯರ ರಾಘವೇಂದ್ರರ
[Verse 3]
ಬೇಡುವುದೆಲ್ಲವ ಕೊಡುವರು
ಭಕ್ತರ ಭಕ್ತಿಗೆ ಒಲಿವರು
ನಮ್ಮನು ಕಾಪಾಡೋ ರಾಯರು
ಎಲ್ಲ ನೆನೆಯಿರೋ ಎಲ್ಲ ಸ್ಮರಿಸಿರೋ
[Chorus]
ರಾಯ ರಾಯ ರಾಯರ ರಾಘವೇಂದ್ರರ
ರಾಯ ರಾಯ ರಾಯರ ರಾಘವೇಂದ್ರರ
ಎಲ್ಲ ಸ್ಮರಿಸಿರೋ
ಸ್ಮರಿಸಿ ಬದುಕಿರೋ
ರಾಯ ರಾಯ ರಾಯರ ರಾಘವೇಂದ್ರರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ